Author: digitalraitha@gmail.com

ರಾಜ್ಯ

ಗ್ರಾಮೀಣರ ಅಹವಾಲುಗಳಿಗೆ ತ್ವರಿತ ಪರಿಹಾರ: ಡ್ಯಾಷ್‌ಬೋರ್ಡ್ ಆಧಾರಿತ ಆನ್‌ಲೈನ್ ದೂರು ವ್ಯವಸ್ಥೆಗೆ ಸಚಿವ ಖಂಡ್ರೆ ಸೂಚನೆ

ಪಂಚಾಯಿತಿ ಸೇವೆಗಳಿಗೆ ಸಂಬಂಧಿಸಿದಂತೆ ಗ್ರಾಮೀಣ ಜನತೆ ತಮ್ಮ ಅಹವಾಲುಗಳನ್ನು ಸುಲಭವಾಗಿ ದಾಖಲಿಸಿ, ತ್ವರಿತವಾಗಿ ಪರಿಹಾರ ಪಡೆಯಲು ಡ್ಯಾಷ್‌ಬೋರ್ಡ್ ಆಧಾರಿತ ಆನ್‌ಲೈನ್ ದೂರು ದಾಖಲು ಮತ್ತು ಇತ್ಯರ್ಥ ವ್ಯವಸ್ಥೆ

Read More
ರಾಷ್ಟ್ರ

ಭಾರತೀಯ ನೌಕಾಪಡೆಗೆ ನಿಸ್ತಾರ್-ಶ್ರೇಣಿಯ ಎರಡನೇ ಡೈವಿಂಗ್ ಸಪೋರ್ಟ್ ವೆಸೆಲ್ ‘ಐಎನ್‌ಎಸ್ ನಿಪುಣ್’ ಸೇರ್ಪಡೆ

ಭಾರತೀಯ ನೌಕಾಪಡೆಯು ನಿಸ್ತಾರ್-ಶ್ರೇಣಿಯ ಎರಡನೇ ಡೈವಿಂಗ್ ಸಪೋರ್ಟ್ ವೆಸೆಲ್ ‘ಐಎನ್‌ಎಸ್ ನಿಪುಣ್’ ಅನ್ನು ಅಧಿಕೃತವಾಗಿ ಸೇವೆಗೆ ಅರ್ಪಿಸಿತು. ವಿಶಾಖಪಟ್ಟಣದ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಸಂಪೂರ್ಣವಾಗಿ ಸ್ವದೇಶಿ ತಂತ್ರಜ್ಞಾನದಿಂದ

Read More
ರಾಷ್ಟ್ರ

ಪ್ರಧಾನಿ ಅವರ ಮನ್ ಕೀ ಬಾತ್‌ ಸಂಚಿಕೆ : ಬೆಂಗಳೂರಿನ ನಿಂಗಮ್ಮ ಸ್ವಾವಲಂಭಿ ಜೀವನ ಕುರಿತು ಪ್ರಸ್ತಾಪ

ಪ್ರಧಾನಿ ನರೇಂದ್ರ ಮೋದಿ ತಮ್ಮ  ಮನ್ ಕೀ ಬಾತ್ ನ 137ನೇ ಸಂಚಿಕೆಯಲ್ಲಿ ಬೆಂಗಳೂರಿನ ಬೀದಿಬದಿ ವ್ಯಾಪಾರಿ ನಿಂಗಮ್ಮ ಅವರ ಸ್ವಾವಲಂಭಿ ಜೀವನದ  ಕುರಿತು ತಮ್ಮ ಮನದ

Read More
ಸಾಮಾನ್ಯ.

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷ: ಗುಲಾಬಿ ಬೆಳಕಿನಲ್ಲಿ ಕಂಗೊಳಿಸಿದ ರಾಜ್ಯದ ಪ್ರಮುಖ ತಾಣಗಳು

ಕರ್ನಾಟಕ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ 2023ರ ಆಗಸ್ಟ್ 30ರಂದು ಜಾರಿಯಾಗಿ ಇಂದಿಗೆ 3 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಬೆಳಗಾವಿಯ

Read More
ಸಾಮಾನ್ಯ.

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. 31ರಂದು ಉತ್ತಾರಾರಾಧನೆ ಜರುಗಲಿದ್ದು, ವಸಂತೋತ್ಸವ ಹಾಗೂ ಮಠದ ರಥಬೀದಿಯಲ್ಲಿ ರಾಯರ ರಥೋತ್ಸವ ಜರುಗಲಿದೆ.ಸೆಪ್ಟೆಂಬರ್ 1ರಂದು

Read More
ಕೃಷಿ

ಕೃಷಿಗೆ ನೀರಿನ ಪರಿಣಾಮಕಾರಿ ಬಳಕೆಗೆ ಉತ್ತೇಜನ ;ನೀರಿನ ಬಳಕೆಯ ದಕ್ಷತೆ ಸುಧಾರಣೆಯ ಗುರಿ

ಈ ವರ್ಷದ ಜುಲೈ ವೇಳೆಗೆ, ‘ಪ್ರತಿ ಹನಿಗೆ ಹೆಚ್ಚಿನ ಬೆಳೆ’ ಯೋಜನೆಯಡಿಯಲ್ಲಿ 115 ಲಕ್ಷ ಹೆಕ್ಟೇರ್‌ಗಳಿಗೂ ಹೆಚ್ಚು ಕೃಷಿಭೂಮಿಯನ್ನು ಸೂಕ್ಷ್ಮ ನೀರಾವರಿ ಅಡಿಯಲ್ಲಿ ತರಲಾಗಿದೆ ಎಂದು ಸರ್ಕಾರ

Read More
ಸಾಮಾನ್ಯ.

ಪ್ರತಿ ಕೆಜಿಗೆ 35 ರೂಪಾಯಿಯಂತೆ ಈರುಳ್ಳಿ ; ದರ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ 

ಕೇಂದ್ರ ಸರ್ಕಾರವು ಬಫರ್ ದಾಸ್ತಾನಿನಿಂದ ಲಭ್ಯವಿರುವ ಈರುಳ್ಳಿಯನ್ನು ಹಂತ-ಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಪ್ರಾರಂಭಿಸಿದೆ. ಮುಂಬರುವ ತಿಂಗಳುಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ಕೊರತೆಯಾಗದಂತೆ ತಡೆಯಲು ಹಾಗೂ ದರ

Read More
ರಾಷ್ಟ್ರಸಾಮಾನ್ಯ.

ನೇಪಾಳದಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 469ಕ್ಕೆ ಏರಿಕೆ; 1,500ಕ್ಕೂ ಹೆಚ್ಚು ಮಂದಿ ನಾಪತ್ತೆ

ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದಾಗಿ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವಿನ ಸಂಖ್ಯೆ 469ಕ್ಕೆ ಏರಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ನೇಪಾಳ ಕಂಡ ಅತ್ಯಂತ ಭೀಕರ ನೈಸರ್ಗಿಕ ವಿಕೋಪಗಳಲ್ಲಿ ಇದು

Read More
ರಾಷ್ಟ್ರ

7 ಪ್ರಮುಖ ಮಾರ್ಗಗಳು ನಾಲ್ಕು ಪಥಗಳಾಗಿ ವಿಸ್ತರಣೆಗೆ ಚಿಂತನೆ : ರೈಲು ಸಂಚಾರ ದಟ್ಟಣೆ ತಗ್ಗಿಸಲು ಕ್ರಮ

ದೇಶದ ಅತಿ ಹೆಚ್ಚು ರೈಲು ಸಂಚಾರ ಹೊಂದಿರುವ ಏಳು ಪ್ರಮುಖ ಮಾರ್ಗಗಳನ್ನು ನಾಲ್ಕು ಪಥಗಳಾಗಿ ವಿಸ್ತರಿಸುವ ಮೂಲಕ ರೈಲ್ವೆ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು ದೆಹಲಿ–ಹೌರಾ, ಹೌರಾ–ಚೆನ್ನೈ, ಚೆನ್ನೈ–ಮುಂಬೈ,

Read More
ರಾಷ್ಟ್ರ

ನೇಪಾಳದಲ್ಲಿ ಭೀಕರ ಮೇಘಸ್ಫೋಟ: 750ಕ್ಕೂ ಅಧಿಕ ಮಂದಿ ನಾಪತ್ತೆ.

ನೇಪಾಳದಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟದ ಪ್ರವಾಹಕ್ಕೆ ಹಲವು ಮಂದಿ ಮೃತಪಟ್ಟಿದ್ದು, 750ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯ ಪ್ರಜೆಗಳು ಸೇರಿದ್ದಾರೆ. ಟಿಬೆಟ್‌ನಲ್ಲಿ ಹುಟ್ಟಿಕೊಂಡ

Read More